ಹರಿಯಾಣದ ಕುರುಕ್ಷೇತ್ರದಲ್ಲಿ ಮಳೆಯಿಂದ ಜಲಾವೃತವಾಗಿರುವ ಹಲವು ಪ್ರದೇಶದಿಂದ ಬಾಲಕಿಯೊಬ್ಬಳು ಮಾಡಿರುವ ವರದಿ ಇದೀಗ ವೈರಲ್ ಆಗಿದೆ. ಬಾಲಕಿ ನೀರು ರಭಸವಾಗಿ ಹರಿಯುತ್ತಿರುವ ಕುರುಕ್ಷೇತ್ರದ ಬೀದಿಗಳಲ್ಲಿ ನಿಂತು ವರದಿಗಾರಿಕೆ ಮಾಡುತ್ತಿದ್ದಾಳೆ. <br /><br />A report by a girl from a rain-fed area in Kurukshetra, Haryana, is now viral.The girl is standing on the streets of Kurukshetra where the water is flowing and reporting.<br />